Surprise Me!

Heavy rains in Dubai ವರುಣನ ಅರ್ಭಟ: ವಿಮಾನ ನಿಲ್ದಾಣ ಮುಳುಗಡೆ | Dubai Airport Flooded

2024-04-19 52 Dailymotion

ಕಳೆದ ಕೆಲ ದಿನಗಳಿಂದ ದುಬೈನಲ್ಲಿ ದಾರಾಕಾರ ಮಳೆಯಾಗುತ್ತಿದ್ದು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯ ತೀವ್ರತೆಗೆ ರಸ್ತೆಗಳಿಂದ ಹಿಡಿದು ವಿಮಾನ ನಿಲ್ದಾಣಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿವೆ. ಮೆಟ್ರೋ ನಿಲ್ದಾಣ, ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

The torrential rains in Dubai for the past few days have created a flood situation. Due to the intensity of rain, roads to airports have been submerged in rainwater. People's lives have been disrupted due to water entering the metro station and houses.

#Dubai #UAE #HeavyRaininDubai #India #DubaiMetro #DubaiAirport #dubaiflood #dubaiairport #dubairains
~HT.188~ED.34~PR.160~

Buy Now on CodeCanyon